ಸುಖಾಂತ್ಯ ಕಂಡ ಮಲವಳ್ಳಿ ಅಪಹರಣ ಯತ್ನ ಶಂಕೆ ಪ್ರಕರಣ. ಸ್ಥಳಕ್ಕಾಗಮಿಸಿ ಪಾಲಕರಿಗೆ ಹಾಗೂ  ಮಕ್ಕಳಿಗೆ ಧೈರ್ಯ ತುಂಬಿ ಪರಿಸ್ಥಿತಿ ಅವಲೋಕಿಸಿದ  ಅಧಿಕಾರಿಗಳು…..”ಹಳ್ಳಿನ್ಯೂಸ್” ಗೆ ಧನ್ಯವಾದ ತಿಳಿಸಿದ ಗ್ರಾಮಸ್ಥರು

ಯಲ್ಲಾಪುರ : ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ ಜೋಗಾಳಕೇರಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಅಪಹರಣ ಮಾಡಲು ಅಪರಿಚಿತರು ಪ್ರಯತ್ನಿಸಿದ್ದಾರೆ ಎಂಬ ವಿಡಿಯೊವಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪ್ರಕರಣ…

Read More
ಭೈರುಂಬೆ ಹೆದ್ದಾರಿಯಲ್ಲಿ ಚರಂಡಿ ಕೊರತೆ: ಮಳೆ ನೀರಿನಲ್ಲಿ ನಲುಗಿದ ಪಾದಚಾರಿಗಳು

ಶಿರಸಿ: ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಭೈರುಂಬೆ ಮುಖ್ಯರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ತೊಂದರೆ…

Read More
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಜಾಗತಿಕ ಸ್ಪರ್ಧೆ ಎದುರಿಸುವ ಕೌಶಲ್ಯ ಬೆಳೆಯಲಿ: ಸಂಸದ  ಕಾಗೇರಿ

ಶಿರಸಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ಶಿಕ್ಷಣ ಪಡೆದು, ಜಾಗತಿಕ ಮಟ್ಟದ ಸ್ಪರ್ಧೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು…

Read More
ಮುಂಡಗೋಡಿನಲ್ಲಿ ಅಕ್ರಮ ಜಿಂಕೆ ಮಾಂಸ ವಶ: ಒಬ್ಬನ ಬಂಧನ, ಮತ್ತೊಬ್ಬನಿಗಾಗಿ ಹುಡುಕಾಟ

ಮುಂಡಗೋಡು: ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆ ಮಾಂಸವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸುಮಾರು 9 ಕೆಜಿ…

Read More
ಉತ್ತರ ಕನ್ನಡ  ಹಾಗೂ ರಾಜ್ಯದ ಹವಾಮಾನ ಏನಾಗುತ್ತೆ ಮಳೆಯಾ , ಅಥವಾ ಮಳೆಗೆ ರಜೆಯಾ?  ನೋಡಿ ತಜ್ಞರ ಅಭಿಪ್ರಾಯ

18-7-2026 ಶನಿವಾರದ ಹವಾಮಾನ ಮುನ್ಸೂಚನೆರಘುರಾಮ ಕಂಪದಕೋಡಿ. ಕರಾವಳಿಯ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ಉ.ಕ. ದಲ್ಲಿ ಅಧಿಕ ಮಳೆಯಾಗಿದ್ದು ಕಾರವಾರ ತಾಲ್ಲೂಕು ಕದ್ರಾದಲ್ಲಿ191mm ಗರಿಷ್ಠ ಮಳೆಯಾಗಿದೆ. ಮಲೆನಾಡಿನ…

Read More
ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ರಾಘು ಕಂಬಳಿ ವಿರುದ್ಧ ತನಿಖೆ ಚುರುಕು; ಸಿಪಿಐ ಇ.ಸಿ. ಸಂಪತಕುಮಾರ ನೇತೃತ್ವದಲ್ಲಿ ಸ್ಥಳ ಮಹಜರು

ಶಿರಸಿ: ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ರೌಡಿಶೀಟರ್ ರಾಘವೇಂದ್ರ ಸಿದ್ದಣ್ಣ ಕಂಬಳಿ ( ರಾಘು ಕಂಬಳಿ)ಯನ್ನು ಶಿರಸಿ ನಗರ ಪೊಲೀಸರು ನ್ಯಾಯಾಂಗ ಬಂಧನದಿಂದ ವಶಕ್ಕೆ…

Read More
ಜುಲೈ 21 ರಂದು ಸವಣಗೇರಿಯಲ್ಲಿ ಪತ್ರಿಕಾ ದಿನಾಚರಣೆ – ಸುಬ್ರಾಯ ಬಿದ್ರೆಮನೆ

ಯಲ್ಲಾಪುರ:ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಯಲ್ಲಾಪುರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸವಣಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 21, 2026ರಂದು ‘ಪತ್ರಿಕಾ ದಿನಾಚರಣೆ ಹಾಗೂ…

Read More
ಎಂ.ಕಾಂ. ಮೂರನೇ ಸೆಮಿಸ್ಟರ್ ಫಲಿತಾಂಶ: ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯಕ್ಕೆ ಶೇ.100 ಸಾಧನೆ

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಫೆಬ್ರವರಿ/ಮಾರ್ಚ್ 2026ರ ಎಂ.ಕಾಂ. ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಗರದ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ (ಸ್ನಾತಕೋತ್ತರ ವಿಭಾಗ) ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿ…

Read More
ಶಾಲಾ ಮಕ್ಕಳ ಅಪಹರಣ ಯತ್ನದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಬಿಜೆಪಿ ತಾಲೂಧ್ಯಕ್ಷ ಪ್ರಸಾದ ಹೆಗಡೆ ಆಗ್ರಹ….

ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ದಿನಾಂಕ 16-7-2026 ರಂದು ಅಪರಿಚಿತರಿಂದ ಶಾಲಾ ಮಕ್ಕಳನ್ನು ಅಪಹರಿಸಲು ಅಪರಿಚಿತರಿಂದ ಯತ್ನ ಬಗ್ಗೆ ತಾಲೂಕಿನಾಧ್ಯಂದ ಭಯದ ವಾತಾವಣ ನಿರ್ಮಾಣವಾಗಿದ್ದು ಪೊಲೀಸ್…

Read More
ಶಾಲಾ ಮಕ್ಕಳನ್ನು ಅಪಹರಿಸಲು ಅಪರಿಚಿತರಿಂದ  ಯತ್ನ ಶಂಕೆ ?  ಮಕ್ಕಳ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಪಾಲಕರು .. ನೋಡಿ ಆ ವಿಡಿಯೊದಲ್ಲೆನಿದೆ

ಯಲ್ಲಾಪುರ: ತಾಲೂಕಿನ ಮಾವಿನಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳನ್ನು ಅಪರಿಚಿತರು ಅಪಹರಿಸಲು ಯತ್ನಿಸಿದ ಆತಂಕಕಾರಿ ಘಟನೆಯೊಂದು ಗುರುವಾರ ನಡೆದಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್…

Read More