ಶಿರಸಿ ನಗರಸಭೆ ಜಾಗದಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ :  ಶಾಸಕ ಭೀಮಣ್ಣ 

ಶಿರಸಿ:ನಗರದ ಸಮಗ್ರ ಅಭಿವೃದ್ಧಿ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಶಿರಸಿ ನಗರಸಭೆ ಮಾಲೀಕತ್ವದ ಸರ್ವೆ ನಂಬರ್ 95 ಮತ್ತು 113 ರ ಜಾಗದಲ್ಲಿ…

Read More
ನಾಳೆ ಮಾಡೋಣ’ ಎಂಬ ಮನೋಭಾವ ಸಾಧನೆಗೆ ಮಾರಕ: ಸ್ವರ್ಣವಲ್ಲಿ ಶ್ರೀ !!!!

ಶಿರಸಿ: ಮಾನವನ ಚಿತ್ತ ನಿರಂತರವಾಗಿ ಹರಿಯುವ ನದಿಯಂತಿದ್ದು, ಅದರ ಪ್ರವಾಹವು ಉರ್ಧ್ವಗತಿ ಅಥವಾ ಅಧೋಗತಿಯತ್ತ ಸಾಗಬಹುದು. ರಾಗ, ದ್ವೇಷ ಮತ್ತು ಮೋಹಗಳು ಮನುಷ್ಯನನ್ನು ಅಧೋಗತಿಯತ್ತ ಕೊಂಡೊಯ್ಯುವ ಪ್ರಮುಖ…

Read More
ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ದಾರಿ; ಅನಂತಮೂರ್ತಿ ಹೆಗಡೆ ಟ್ರಸ್ಟ್‌ನಿಂದ ಉಚಿತ ಹೊಲಿಗೆ ತರಬೇತಿ

ಸಿದ್ದಾಪುರ: ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ತಾರೇಸರ ಹಾಗೂ ಕುಚಗುಂಡಿಯಲ್ಲಿ ಉಚಿತ ಹೊಲಿಗೆ ತರಬೇತಿ…

Read More
ಕಲಗದ್ದೆ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ: ಕುಟುಂಬ ಸಮೇತ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ತಾಲೂಕಿನ ಕಲಗದ್ದೆ ಗ್ರಾಮದ ಪ್ರಸಿದ್ಧ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಗಣಹೋಮ ಹಾಗೂ ರುದ್ರಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿತ್ತು. ಈ…

Read More
ಪಡಿತರ ಅಕ್ಕಿ ಕಳ್ಳ ಸಾಗಣೆದಾರರ ಪತ್ತೆ ಹಚ್ಚಿ : ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಸೂಚನೆ

ಶಿರಸಿ: ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ ಯಾರು ಎಂಬುದನ್ನು ಪತ್ತೆಹಚ್ಚಿ, ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ಬಂಧಿಸಬೇಕು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ…

Read More
ಬ್ರೇಕ್‌ಗೆ ರಜೆ, ವೇಗಕ್ಕೆ ಡ್ಯೂಟಿ: ಮಹಾಸತಿ ಸರ್ಕಲ್‌ನಲ್ಲಿ ಕಾರು–ಬೈಕ್ ಡಿಕ್ಕಿ!

ಶಿರಸಿ: ನಗರದ ಮಹಾಸತಿ ಸರ್ಕಲ್ ಸಮೀಪ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕ ಗಾಯಗೊಂಡಿದ್ದಾನೆ.ಚಿಪಗಿ ಗ್ರಾಮದ ಮೇಲಿನ ಎಸಳೆಯ ಗುಡದಯ್ಯ ಬೀರಪ್ಪ…

Read More
ಮಕ್ಕಳ ಭವಿಷ್ಯ ‘ಮೇಲಕ್ಕೆ’ ಎತ್ತಲು ಹಂಚಿನ ಮೇಲ್ಛಾವಣಿ ಹತ್ತಿಸಿದ  ಶಿಕ್ಷಕರು !?????

ಶಿರಸಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಾಳಿಗೆ ತೂರಿ, ಅವರಿಂದ ಅಪಾಯಕಾರಿ ಮೇಲ್ಛಾವಣಿ ಸ್ವಚ್ಛಗೊಳಿಸಿರುವ ಕೆಲಸ ಮಾಡಿಸಿದ ಬಗ್ಗೆ ಗಂಭೀರ…

Read More
ವಜ್ರಳ್ಳಿಯಲ್ಲಿ ಯಶಸ್ವಿಯಾದ ಉಚಿತ ಕಣ್ಣಿನ ತಪಾಸಣಾ ಶಿಬಿರ..

ಯಲ್ಲಾಪುರ: ಪಂಚೇಂದ್ರಿಯಗಳಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಜನರು ತಮ್ಮ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕು. ಎಂದು ಕೈಗಾ ಅಣುಸ್ಥಾವರದಸಿಎಸ್ ಆರ್ ಸಮಿತಿಯ ಅಧ್ಯಕ್ಷ ಎಸ್ ಜೆ ಟಿ ಸ್ವಾಮಿ…

Read More
ಸರ್ಕಾರ ರೂಪಿಸುವ ಯೋಜನೆಗಳು ಕೇವಲ ಕಾಗದದಲ್ಲಿ ಉಳಿಯದೆ, ಅದರ ಸೌಲಭ್ಯ ಕೊನೆಯ ಹಳ್ಳಿಯಲ್ಲಿರುವ ಅರ್ಹ ವ್ಯಕ್ತಿಗೂ ತಲುಪಬೇಕು : ಭೀಮಣ್ಣ ..!!!

ಶಿರಸಿ: ವಿವಿಧ ಇಲಾಖೆಯಲ್ಲಿ ನೌಕರರ ಕೊರತೆ ಇದ್ದರೂ ಅದನ್ನು ಬದಿಗೊತ್ತಿ, ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಪರಿಗಣಿಸಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ಶಾಸಕ ಭೀಮಣ್ಣ…

Read More
ಹಸು-ಕರು ಕಳ್ಳತನಕ್ಕೆ ಕಾರು ತಂದ ‘ಬುದ್ಧಿವಂತರು’: ಶಿರಸಿ ಪೊಲೀಸರ ಅತಿಥಿಯಾದ ಶಿವಮೊಗ್ಗದ ಗ್ಯಾಂಗ್!

ಶಿರಸಿ: ತಾಲೂಕಿನ ಹುಲೇಕಲ್‌ನಲ್ಲಿ ಆಕಳು ಹಾಗೂ ಕರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ದನ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಶಿರಸಿ ಗ್ರಾಮೀಣ ಪೊಲೀಸರು…

Read More