ರಾಸಾಯನಿಕ ಗೊಬ್ಬರಗಳ ಹಾಗೂ ಸಾವಯವ ಗೊಬ್ಬರಗಳ ದರ ಪಟ್ಟಿ# ರೈತರಿಗೊಂದು ಮಾಹಿತಿ

ಹಂಚಿಕೊಳ್ಳಿ

ರೈತರ ಗಮನಕ್ಕೆ *ಗೊಬ್ಬರಗಳ ದರಪಟ್ಟಿ*

ರಾಸಾಯನಿಕ ಗೊಬ್ಬರಗಳ ದರ

15:15:15 (50KG) 2025/- , 1650/-
16:16:16 (50ಕೆಜಿ) ಎನ್‌ಪಿಕೆ 1675/-
17:17:17 (50ಕೆ.ಜಿ.) 1750/-
19:19:19 ಸಂಪೂರ್ಣ (50ಕೆ.ಜಿ) 2300/-
20:20:0:13 (50ಕೆಜಿ) 2100/- 1800/-
ಡಿಎಪಿ(50ಕೆಜಿ ) 1350/-
ಯೂರಿಯಾ (45ಕೆಜಿ ) 266.5/-
ಪೊಟಾಶ್ ರೆಡ್ (50ಕೆಜಿ ) 1975/- 2000/-
ಪೊಟ್ಯಾಶ್ ವೈಟ್ (50ಕೆಜಿ) 2250/-
ರಾಕ್ ಫಾಸ್ಫೇಟ್ (50ಕೆ.ಜಿ) 525/-
ಸುಪರ್ ಫಾಸ್ಟೇಟ್ ಗ್ರಾನ್ಯೂಲ್ಸ್ (50KG ) 680/-
ತ್ರಿಬಲ್ ಸುಪರ್ ಫಾಸ್ಫೇಟ್ (50KG ) 1300/-
14:06:21 ಕೃಷಿ ಮಿತ್ರ (50ಕೆ.ಜಿ.) 1650/-

ಸಾವಯವ ಗೊಬ್ಬರಗಳ ದರ
ಟಿಎಸ್‌ಎಸ್ ಅನ್ನಪೂರ್ಣ ಗೋಲ್ಡ್ (40ಕೆಜಿ ) 625/-
ಟಿಎಸ್‌ಎಸ್ ಅನ್ನಪೂರ್ಣ ಗೋಲ್ಡ್ (5ಕೆಜಿ) 100/-
ಟಿಎಸ್‌ಎಸ್ ಗ್ರೀನ್‌ಗೋಲ್ಡ್ (50ಕೆಜಿ ) 450/-
ಎರೆಗೊಬ್ಬರ ಉನ್ನತಿ (50ಕೆಜಿ). 600/-
ಬೇವಿನಹಿಂಡಿ ಪೌಡರ್ ಅಮೋಹಾ (40ಕೆಜಿ). 1250/-
ಬೇವಿನಹಿಂಡಿ ಸಂಗಮಮ್ (40ಕೆಜಿ ) 950/-
ಬೇವಿನಹಿಂಡಿ ಕೇಕ್ 2ಗ್ರೇಡ್. (40ಕೆಜಿ) 850/-
ಬೇವಿನಹಿಂಡಿ ಪೆಲೆಟ್ಸ್(ಎಂ.ಸಿ.ಎಫ್) 50KG 1370/-
ಕುರಿ ಗೊಬ್ಬರ(ಅಟ್ಟಲು ಗೊಬ್ಬರ) 300/-

ಕೃಷಿ ಸುಣ್ಣಗಳ ದರ

ಕೃಷಿ ಸುಣ್ಣ(ಟಿಎಸ್‌ಎಸ್ ಡೊಲೊಮೈಟ್) 50 ಕೆ.ಜಿ 200/-
ಕೃಷಿ ಸುಣ್ಣ ಚಿಪ್ಪೆ ಪೌಡರ್ ಬ್ಯಾಗ್ 740/-
ಕೃಷಿ ಸುಣ್ಣ ಮಿನ್ ಶಕ್ತಿ (25ಕೆ.ಜಿ) 425/-
ಜಿಪ್ಸಂ (50ಕೆಜಿ) 450/-

ದರ ಪಟ್ಟಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು  ಅಂಗಡಿಯ ಹಾಗೂ ದೂರದ ಆಧಾರಲ್ಲಿ ಇರುತ್ತದೆ‌

Leave a Reply

Your email address will not be published. Required fields are marked *