
ಮೊಬೈಲ್ ಖರೀದಿಗೆ ಬೆಳ್ಳಿಯ ನಾಣ್ಯ, ಸ್ಮಾರ್ಟ್‌ವಾಚ್ ಸೇರಿದಂತೆ ಆಕರ್ಷಕ ಉಡುಗೊರೆಗಳು

ಯಲ್ಲಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಯಲ್ಲಾಪುರದ ಎಂಎಲ್‌ಎ ಕಚೇರಿ ರಸ್ತೆಯಲ್ಲಿರುವ ಅನಿಕೇತ್ ಮಿರಾಶಿ ಮಾಲೀಕತ್ವದ AVM ಗ್ಯಾಲಕ್ಸಿ ಹಬ್ ಮೊಬೈಲ್ಸ್ ಸೇಲ್ಸ್ ಆ್ಯಂಡ್ ಸರ್ವಿಸಸ್ ವತಿಯಿಂದ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ.

ವಿವೋ V70 ಎಲೈಟ್, ವಿವೋ V80 ಹಾಗೂ ರಿಯಲ್‌ಮಿ 16 ಸ್ಮಾರ್ಟ್‌ಫೋನ್ ಖರೀದಿಗೆ 10 ಗ್ರಾಂ ಬೆಳ್ಳಿಯ ನಾಣ್ಯ, ಮಿಕ್ಸರ್ ಗ್ರೈಂಡರ್ ಹಾಗೂ ಪ್ರೀಮಿಯಂ ಇಯರ್‌ಬಡ್ಸ್ ಉಚಿತವಾಗಿ ನೀಡಲಾಗುತ್ತಿದೆ. ಒಪ್ಪೋ ರೆನೋ 16 ಸರಣಿ ಮತ್ತು ರೆಡ್‌ಮಿ 15 ಖರೀದಿಗೂ ಸ್ಮಾರ್ಟ್‌ವಾಚ್ ಹಾಗೂ ಇಯರ್‌ಬಡ್ಸ್ ಉಚಿತ ಕೊಡುಗೆಯಿದೆ. ಬೋಟ್, ರಿಯಲ್‌ಮಿ ಮತ್ತು ಒನ್‌ಪ್ಲಸ್ ನೆಕ್‌ಬ್ಯಾಂಡ್ ಹಾಗೂ ಇಯರ್‌ಬಡ್ಸ್‌ಗಳಿಗೆ ಶೇ.20ರಷ್ಟು ರಿಯಾಯಿತಿ ಲಭ್ಯವಿದೆ.

ಸಂಸ್ಥೆಯ ಮಾಲೀಕ ಅನಿಕೇತ್ ವಿಜಯ್ ಮಿರಾಶಿ ಅವರು ಗ್ರಾಹಕರಿಗೆ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯಾಗಿ ಈ ಆಫರ್‌ಗಳನ್ನು ನೀಡಿದ್ದು, ನವೆಂಬರ್ 13 ಕೊನೆಯ ದಿನವಾಗಿದೆ.
ವಿಳಾಸ: ಬಸ್ ನಿಲ್ದಾಣದ ಸಮೀಪ, ಎಂಎಲ್‌ಎ ಕಚೇರಿ ರಸ್ತೆ, ಯಲ್ಲಾಪುರ. ಸಂಪರ್ಕ: 9448361519












Leave a Reply