ಜೂನ್‌ 13ರ ರಾಶಿ ಭವಿಷ್ಯ: ಈ ದಿನ ಮಿಥುನ, ತುಲಾ ರಾಶಿಗೆ ಅದೃಷ್ಟದ ದಿನ!

ಮೇಷ (Aries): ಇಂದು ಬೆಳಗ್ಗೆ ಕೆಲಸದಲ್ಲಿ ಹೊಸ ಆಲೋಚನೆಗಳೊಂದಿಗೆ ಧೈರ್ಯದಿಂದ ಮುನ್ನಡೆಯಲಿದ್ದೀರಿ. ಆದರೆ ಮಧ್ಯಾಹ್ನದ ವೇಳೆಗೆ ಸ್ವಲ್ಪ ಗೊಂದಲ ಅಥವಾ ಆಯಾಸ ಮೂಡಬಹುದು. ಸ್ವಲ್ಪ ವಿರಾಮ ಪಡೆದು…

Read More
ಬೆಂಗಳೂರು Traffic ನಿರ್ವಹಣಾ ಕೇಂದ್ರಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ

ಬೆಂಗಳೂರು: ​ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ…

Read More
New Zealand ಕ್ರಿಕೆಟ್ ದಿಗ್ಗಜ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ!

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ…

Read More
Shocking News | ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಕಿಟಕಿಯಿಂದ ಎಸೆದ ಪರಿಣಾಮ ನವಜಾತ ಶಿಶು ಸಾ*ವು!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಇಡೀ ಸಮಾಜವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ನಡೆದಿದೆ. ತಾಲೂಕಿನ ಬಂಡಲ ಗ್ರಾಮದ ತೋಡದಗದ್ದೆ ಬಳಿ ಇರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು…

Read More
ಆಡಳಿತ ಯಂತ್ರಕ್ಕೆ ಚುರುಕು: ಮೂವರು ಹಿರಿಯ ಅಧಿಕಾರಿಗಳ ಹುದ್ದೆ ಅದಲು-ಬದಲು ಮಾಡಿದ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಹಿರಿಯ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಯನ್ನು ನೀಡಿ ಅಧಿಸೂಚನೆ ಪ್ರಕಟಿಸಿದೆ. ಕೆಎಎಸ್ ಅಧಿಕಾರಿ ಶ್ರೀ ಮಹೇಶ್…

Read More
Shocking News | ಊಟ ಮಾಡಿ ಮಾವಿನಹಣ್ಣು ಸೇವಿಸಿದ್ದ ಸಹೋದರಿಯರ ಕೊನೆಯುಸಿರು!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಮೂಲದ ಕುಟುಂಬವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಾವಿನಹಣ್ಣು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ಭವಾನಿ (17) ಹಾಗೂ…

Read More
ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್‌ ವಿರುದ್ಧ ಗಂಭೀರ ಆರೋಪ: ಪತ್ನಿ ಹೆಸರಲ್ಲಿ ಅಕ್ರಮ ಸೈಟ್ ಖರೀದಿ!

ಬೆಂಗಳೂರು: ಬೆಂಗಳೂರು ಜಲಮಂಡಳಿ (BWSSB) ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ (Chief Engineer) ದೇವರಾಜ್ ಅವರಿಗೆ ಅಕ್ರಮ ಆಸ್ತಿ ಸಂಪಾದನೆಯ ದೊಡ್ಡ ಕಂಟಕ ಎದುರಾಗಿದೆ. ನಿಯಮಗಳನ್ನು ಸಂಪೂರ್ಣವಾಗಿ…

Read More
ರಾಜ್ಯದ ವೈದ್ಯಾಧಿಕಾರಿಗಳಿಗೆ ಮಹತ್ವದ ಸುದ್ದಿ: 2026ನೇ ಸಾಲಿನ ವರ್ಗಾವಣೆ, ಸ್ಥಳ ನಿಯುಕ್ತಿ ಆದೇಶ ಪ್ರಕಟ

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು 2026 ನೇ ಸಾಲಿನ ವೈದ್ಯಾಧಿಕಾರಿಗಳ ವರ್ಗಾವಣೆ ಕುರಿತು ದಿನಾಂಕ 11/06/2026 ರಂದು ಅಧಿಕೃತ ಜ್ಞಾಪನಾ ಪತ್ರವನ್ನು…

Read More
Jaspal Rana | ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ನಿಧನ!

ನವದೆಹಲಿ: ಭಾರತೀಯ ಕ್ರೀಡಾಲೋಕದ ಶ್ರೇಷ್ಠ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಹೈ-ಪರ್ಫಾರ್ಮೆನ್ಸ್ ಕೋಚ್ ಜಸ್ಪಾಲ್ ರಾಣಾ (49) ಅವರು ಗುರುವಾರ ತಡರಾತ್ರಿ ನವದೆಹಲಿಯ ಸಾಕೇತ್‌ನ ಮ್ಯಾಕ್ಸ್…

Read More
ಬಂಕ್‌ಗಳಲ್ಲಿ Diesel ಮಾರಾಟಕ್ಕೆ ಕೇಂದ್ರದ ಕಡಿವಾಣ: ಗ್ರಾಹಕರಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಮಾತ್ರ!

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪೆಟ್ರೋಲ್ ಬಂಕ್‌ಗಳಲ್ಲಿ (ಚಿಲ್ಲರೆ ಮಾರಾಟ ಮಳಿಗೆಗಳು) ಹೈ ಸ್ಪೀಡ್ ಡೀಸೆಲ್ (HSD) ಮಾರಾಟದ ಮೇಲೆ ಮಹತ್ವದ ನಿರ್ಬಂಧ ವಿಧಿಸಿ…

Read More