ಯಲ್ಲಾಪುರ ವಿಕಾಸ ಅರ್ಬನ್ ಬ್ಯಾಂಕ್‌ಗೆ ₹72.91 ಲಕ್ಷ ಲಾಭ: ಆಗಸ್ಟ್ 27 ರಂದು ವಾರ್ಷಿಕ ಮಹಾಸಭೆ

ಯಲ್ಲಾಪುರ: ಇಲ್ಲಿನ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು ₹72.91 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ…

Read More
ಒಂಟಿ ಬೀಜದ ಹೋರಿ ; ಓದಿ ಈ ಲೇಖನವನ್ನು

ಡಾ|| ಯುವರಾಜ ಹೆಗಡೆಪಶುವೈದ್ಯರು, ತೀರ್ಥಹಳ್ಳಿ ಎರಡು ದಶಕಗಳ ಹಿಂದೆ ನಾನು ಪಶುವೈದ್ಯನಾಗಿ ದೇವಂಗಿಯಲ್ಲಿ ಕರ್ತವ್ಯದಲ್ಲಿದ್ದಾಗ ಆಗಷ್ಟೇ ಕೃಷಿ ಬದುಕಿನಲ್ಲಿ ಎತ್ತುಗಳ ಬಳಕೆ ಕಡಿಮೆಯಾಗುತ್ತಾ, ಹಂತ ಹಂತವಾಗಿ ಮಲೆನಾಡು…

Read More
ಬನವಾಸಿ ಹೋಬಳಿಯನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಆಗ್ರಹ

ಶಿರಸಿ: ಬನವಾಸಿ ಹೋಬಳಿಯನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಆಗ್ರಹಿಸಿ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಟರಾಜ ಬಿ ಹೊಸೂರು ನೇತೃತ್ವದಲ್ಲಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ…

Read More
ಯಲ್ಲಾಪುರ ಸಮೀಪ ಅಪಾಯಕಾರಿ ಮೆಥನಾಲ್ ಟ್ಯಾಂಕರ್ ಪಲ್ಟಿ : ತಪ್ಪಿದ ಭಾರಿ ಅನಾಹುತ

ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಥನಾಲ್ ರಾಸಾಯನಿಕ ತುಂಬಿದ್ದ ಬೃಹತ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಸೋಮವಾರ ಮಧ್ಯಾನ್ನದ ಸುಮಾರಿಗೆ ನಡೆದಿದೆ.…

Read More
ಸಚಿವ ಸಂಪುಟ ವಿಸ್ತರಣೆ ಬೇಡ, ಮಂಚಿಕೇರಿ ರಸ್ತೆ ಹೊಂಡಗಳಿಗೆ ಸಚಿವರ ನಾಮಕರಣ ಮಾಡಿ! : ಪ್ರತಿಭಟನೆಯಲ್ಲಿ ಪ್ರಸಾದ ಹೆಗಡೆ ಆಗ್ರಹ

ಯಲ್ಲಾಪುರ : ಶಿರಸಿ-ಯಲ್ಲಾಪುರ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮತ್ತು ಹಾಸಣಗಿ ಶಕ್ತಿ ಕೇಂದ್ರದ ವತಿಯಿಂದ ಮಂಚಿಕೇರಿಯ…

Read More
ಗುತ್ತಿಗೆ ಮುಗಿದಿದೆ: ಕಾಮಧೇನು ಸೊಸೈಟಿ ಅರ್ಜಿ ವಜಾಭೂಮಿ ತೆರವು ಮಾಡಲು ಅರಣ್ಯ ಇಲಾಖೆಗೆ ಹೈಕೋರ್ಟ್‌ ಸೂಚನೆ

ಶಿರಸಿ: ತಾಲೂಕಿನ ಗೋಳಿಕಟ್ಟಾದ ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹೊರಡಿಸಿದ್ದ…

Read More
ಆಧುನಿಕ ಶೈಲಿ, ಪಾಶ್ಚಾತ್ಯ ಅನುಕರಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಕಳವಳ

ಯಲ್ಲಾಪುರ: ನಮ್ಮ ಭಾರತೀಯ ಪರಂಪರೆಯಲ್ಲಿಯೇ ಅನಾದಿ ಕಾಲದಿಂದಲೂ ಸಂಸ್ಕಾರಯುಕ್ತ ಆಹಾರ-ವಿಹಾರ, ಜೀವನಶೈಲಿ ಇತ್ತು. ಹಾಗಾಗಿಯೇ ಆಸ್ಪತ್ರೆಗೆ ಹೋಗುವ ಸ್ಥಿತಿ ಇರಲಿಲ್ಲ. ಇಂದು ಆಧುನಿಕ ಶೈಲಿ, ಪಾಶ್ಚಾತ್ಯ ಅನುಕರಣೆಯಿಂದ…

Read More
ತಡ ರಾತ್ರಿ ಇಂಗ್ಲಿಷ್ ನಲ್ಲಿರುವ  ಆದೇಶ ಪತ್ರವನ್ನು ನೀಡಿ,ಮುಂಜಾನೆ 5 ಗಂಟೆಗೆ ಜೆಸಿಬಿ ಸಮೇತ ಬರುವ ಅರಣ್ಯಾಧಿಕಾರಿಗಳು: ಅನಂತಮೂರ್ತಿ ಹೆಗಡೆ ಆಕ್ರೋಶ

ಶಿರಸಿ: ಗಲ್ಲು ಶಿಕ್ಷೆಗೆ ಒಳಪಟ್ಟವನಿಗೆ ಕೂಡಾ ಅವನ ಕೊನೆಯ ಆಸೆಯನ್ನು ಹೇಳಲು ಅವಕಾಶವಿದೆ. ಆದರೆ ರೈತರಿಗೆ ಮೇಲ್ಮನವಿಗೆ ಅವಕಾಶ ನೀಡದೆ ಅರಣ್ಯ ಇಲಾಖೆ ಬೆಳ್ಳಂಬೆಳಗ್ಗೆ ಆಕ್ರಮಣಕಾರಿಯಾಗಿ ಬಂದು…

Read More
ಹತ್ತಾರು ಜೆಸಿಬಿ ಹಾಗೂ ಟ್ರಾಕ್ಟರ್ ಗಳೊಂದಿಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು!! ಕೆಲಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣ ? ಎಲ್ಲಿ ಓದಿ ಈ ವರದಿ

ಶಿರಸಿ: ತಾಲೂಕಿನ ಗೋಳಿಕಟ್ಟಾದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಹಕಾರಿ ಸಂಘದ ಲೀಸ್ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಆದೇಶದಂತೆ ಅರಣ್ಯ ಇಲಾಖೆ ಭಾನುವಾರ…

Read More
ಮೂಕಪ್ರಾಣಿಗಳ ಒಡನಾಡಿ, ಡಾ. ಕೆ. ಜಿ. ಹೆಗಡೆ ಅವರ ನಿವೃತ್ತಿಯವರೆಗಿನ ಸಾರ್ಥಕ ಪಯಣ: ಓದಿ ಈ ವರದಿ

ವರದಿ : ದತ್ತಾತ್ರೇಯ ಭಟ್ಟ ಕಣ್ಣಿಪಾಲ.. ಯಲ್ಲಾಪುರ ; ನಿತ್ಯದ ಸಂಪರ್ಕಕ್ಕೆ ಬೇಕಾದ ಆಧುನಿಕತೆಯ ಯಾವ ಮೂಲ ಸೌಕರ್ಯಗಳು ಇರದ ಕಾಲವದು.ಕಾಡಿನ ಕಪ್ಪು ದಾರಿ ಹೊರಜಗತ್ತಿನ ಬೆಳಕು…

Read More