ಬನಶಂಕರಿ ಜಂಕ್ಷನ್ ಮೇಲ್ದರ್ಜೆಗೇರಿಸಲು ಮುಂದಾದ GBA; ಸ್ಕೈವಾಕ್, ಫ್ಲೈಓವರ್ ನಿರ್ಮಾಣಕ್ಕೆ ಪ್ಲ್ಯಾನ್!

ಬೆಂಗಳೂರು ದಕ್ಷಿಣ ಕಾರ್ಪೊರೇಷನ್ ಆಯುಕ್ತರಾದ ಕೆ.ಎನ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವತಿಯಿಂದ ಮಹತ್ವದ ಸಭೆ ನಡೆಸಲಾಗಿದೆ. ನಗರದ ಪ್ರಮುಖ ಹಾಗೂ ಅತ್ಯಂತ…

Read More
Mandya ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ: ಗಾಂಜಾ, ಸಿಗರೇಟ್ ಜೊತೆಗೆ ಪೆನ್ ಕ್ಯಾಮೆರಾ ಪತ್ತೆ!

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ರಾಜಾರೋಷವಾಗಿ ಗಾಂಜಾ ಹಾಗೂ ಸಿಗರೇಟ್ ಬಳಸುತ್ತಿರುವ ಆಘಾತಕಾರಿ ವಿಚಾರ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲಾ…

Read More
Petrol ಬಂಕ್ ಎದುರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಕಾರು, ಪರಾರಿಯಾದ ಚಾಲಕ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರದ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೆಲಮಂಗಲ ಕಡೆಯಿಂದ ದೊಡ್ಡಬಳ್ಳಾಪುರದತ್ತ ಅತಿವೇಗವಾಗಿ…

Read More
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್: JESCOM ಎಇಇ ಮನೆ ಸೇರಿ 7 ಕಡೆ ದಾಳಿ!

ಕಲಬುರಗಿ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಎಇಇ (JESCOM AEE)…

Read More
ರಾಜ್ಯದ ಗಡಿಭಾಗದ Amboli ಫಾಲ್ಸ್ ಬಳಿ ಬೃಹತ್ ಗುಡ್ಡ ಕುಸಿತ: ರಸ್ತೆ ಮೇಲೆ ಉರುಳಿದ ಬಂಡೆಗಳು, ತಪ್ಪಿದ ಭಾರಿ ಅನಾಹುತ!

ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾವಂತವಾಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ (Amboli Falls) ಬಳಿ ತಡರಾತ್ರಿ ಬೃಹತ್ ಗುಡ್ಡ ಕುಸಿದಿರುವ ಘಟನೆ ವರದಿಯಾಗಿದೆ.…

Read More
‘ಆಪರೇಷನ್ ಫುಟ್‌ಪಾತ್’ ವಿರುದ್ಧ ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳು; Freedom Parkನಲ್ಲಿ ಬೃಹತ್ ಪ್ರತಿಭಟನೆ!

ಬೆಂಗಳೂರು ನಗರದಲ್ಲಿ ಜಿಬಿಎ (GBA) ಅಧಿಕಾರಿಗಳು ಕೈಗೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಆಪರೇಷನ್ ಫುಟ್‌ಪಾತ್ ಕಾರ್ಯಾಚರಣೆಯಿಂದಾಗಿ ಸಾವಿರಾರು ಬೀದಿ ಬದಿ…

Read More
Shocking News | ಪೊಲೀಸ್ ವ್ಯಾನ್‌ನಲ್ಲೇ ಗುಂಡು ಹಾರಿಸಿಕೊಂಡು CAR ಕಾನ್ಸ್‌ಟೇಬಲ್ ಆತ್ಮಹ*ತ್ಯೆ!

ಕಲಬುರಗಿ ನಗರದಲ್ಲಿ ತಡರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಕಲಬುರಗಿ ನಗರ ಸಶಸ್ತ್ರ ಮೀಸಲು ಪೊಲೀಸ್ (City Armed Reserve – CAR) ಪಡೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ…

Read More
ಆಪರೇಷನ್‌ ಫುಟ್‌ಪಾತ್‌ ಹೆಸರಲ್ಲಿ GBA ಅಧಿಕಾರಿಗಳ ಮಹಾ ಎಡವಟ್ಟು: ಶೆಡ್ ತೆರವು ವೇಳೆ ಕುಸಿದ ಮನೆಯ ಗೋಡೆ!

ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗರಭಾವಿಯಲ್ಲಿ ‘ಆಪರೇಷನ್‌ ಫುಟ್‌ಪಾತ್‌’ ಹೆಸರಿನಲ್ಲಿ ಜಿಬಿಎ (GBA) ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾ ಎಡವಟ್ಟೊಂದನ್ನು ಮಾಡಿದ್ದಾರೆ. ರಸ್ತೆ ಬದಿಯ…

Read More
Shivamogga | ಹಾಲಿನ ದರ ಹೆಚ್ಚಳ, ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ಹಾಲು ಉತ್ಪಾದಕರಿಂದ ಬೃಹತ್ ಪ್ರತಿಭಟನೆ!

ಹಾಲಿನ ದರ ಹೆಚ್ಚಳ ಹಾಗೂ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ…

Read More
Bengaluru-Mysuru ಎಕ್ಸ್‌ಪ್ರೆಸ್‌ವೇಯಲ್ಲಿ ರಂಪಾಟ: ಕಾರು ಅಡ್ಡಗಟ್ಟಿ ಕುಟುಂಬದ ಮೇಲೆ ಪುಂಡರ ಗ್ಯಾಂಗ್ ಅಟ್ಯಾಕ್!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಮದ್ದೂರು ವ್ಯಾಪ್ತಿಯಲ್ಲಿ ಭೀಕರ ರಸ್ತೆ ರಂಪಾಟ (Road rage) ನಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ಸುಜುಕಿ ಅಲ್ಟೊ (Maruti Suzuki Alto) ಕಾರೊಂದನ್ನು ಅಡ್ಡಗಟ್ಟಿದ…

Read More