ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಚಿರತೆ ಆತಂಕ: 3 ದಿನ ಕಳೆದರೂ ಸಿಗದ ಸುಳಿವು, ಬೋನ್ ಇಟ್ಟು ಕಾದುಕುಳಿತ ಅರಣ್ಯ ಸಿಬ್ಬಂದಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಭಾರತೀನಗರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ 9 ರ ಮುಂಜಾನೆ ರಸ್ತೆ ದಾಟಿ ಪಾರ್ಕ್…

Read More