ಯಲ್ಲಾಪುರ ಪೊಲೀಸ್ರು ಮುಗಿಸಿದ್ರು ಗಾಂಜಾ ಆಟ! ಹೊಟೇಲ್ ಮಾಸ್ಟರ್‌ಗೆ ಲಾಕಪ್ ನಲ್ಲೆ ಊಟ…

ಯಲ್ಲಾಪುರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೋರ್ವನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಮುಟ್ಟಳ್ಳಿ ಬೆಳಕಬಂದ ನಿವಾಸಿ,…

Read More
ವಿದ್ಯುತ್ ತಂತಿ ಬಿದ್ದು ಜಾನುವಾರು ಸಾವು; ಪರಿಹಾರಕ್ಕೆ ಸ್ಥಳೀಯರ ಆಗ್ರಹ

ಯಲ್ಲಾಪುರ : ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಮೇಯುತ್ತಿದ್ದ ಜಾನುವಾರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಈರಾಪುರದಲ್ಲಿ ಶುಕ್ರವಾರ ಸಂಭವಿಸಿದೆ.…

Read More
ಮಾದಕ ವ್ಯಸನ ನಮ್ಮ ಜೀವನದ ಜೊತೆ ಜೀವವನ್ನು ತೆಗೆಯುತ್ತದೆ: ಶಾಸಕ ಭೀಮಣ್ಣ

ಶಿರಸಿ: ಸಹನೆ ಮತ್ತು ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಯಾವುದೇ ವ್ಯಸನಕ್ಕೆ ದಾಸರಾಗದೆ ಸಹಬಾಳ್ವೆಯ ಬದುಕು ಸಾಗಿಸಿದಾಗ ಮಾತ್ರ ನಮ್ಮ ಪೂರ್ವಜರು ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು…

Read More
ಶಾಸಕರ ವಿರುದ್ಧದ ಹೋರಾಟವಲ್ಲ, ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ವಿರುದ್ಧದ ಹೋರಾಟ: ಅನಂತಮೂರ್ತಿ ಹೆಗಡೆ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರ ಕುರಿತು ತಾನು ಯಾವುದೇ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದ್ದಾರೆ. “ನನಗೆ…

Read More
ಗಾಳಿ ಬಂದ್ರೆ ವಿದ್ಯುತ್ ತಂತಿಗಳ ರೋಮ್ಯಾಂಟಿಕ್ ಡಾನ್ಸ್! ಹೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಬೀಳದ ಲವ್ ಸ್ಟೋರಿ! ನೋಡಿ ಈ ವರದಿ .‌‌‌‌…

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಬೀಗಾರ-ತಾರಗಾರ ಗ್ರಾಮದಲ್ಲಿ ಹೆಸ್ಕಾಂ (HESCOM) ಇಲಾಖೆಯು ಸಾರ್ವಜನಿಕರಿಗೆ ದಿನದ 24 ಗಂಟೆಯೂ ಉಚಿತವಾಗಿ ‘ಜೀವಭಯ’ದ ಸೇವೆಯನ್ನು ನೀಡುತ್ತಿದೆ ಎನ್ನುವ ಆರೋಪಗಳು…

Read More
ಸರ್ಕಾರಿ ಶಾಲಾ ಮಕ್ಕಳ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಯಲ್ಲಾಪುರದ ಹೆಮ್ಮೆಯ ನಾಯಕ * ಬಾಲು ನಾಯಕ್*

ಯಲ್ಲಾಪುರ: ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ನೋಟ್‌ ಬುಕ್ ಹಾಗೂ ಬ್ಯಾಗ್ ವಿತರಿಸುವ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ಜರುಗಿತು. ಯಲ್ಲಾಪುರದ…

Read More
ಉತ್ತರಕನ್ನಡ ಹಾಗೂ ರಾಜ್ಯದ ಹವಮಾನ ವರದಿ ಮಳೆನಾ?? ರಜೆನಾ ??

ರಘುರಾಮ ಕಂಪದಕೋಡಿ. ಕರಾವಳಿ ಮಲೆನಾಡಿನ ಜಿಲ್ಲೆಗಳಲ್ಲಿ ನಿನ್ನೆ ಸಾಮಾನ್ಯ ಮಳೆಯಾಗಿದೆ. ಆಗುಂಬೆ ಸುತ್ತಮುತ್ತ, ಬೆಳ್ತಂಗಡಿ ತಾಲ್ಲೂಕಿನ ಘಟ್ಟಪ್ರದೇಶಗಳಲ್ಲಿ ಅಧಿಕ ಮಳೆಯಾಗಿತ್ತು. ವಿಜಯನಗರ ಬೆಳಗಾವಿ ಕಲ್ಬುರ್ಗಿ ಜಿಲ್ಲೆಗಳ ಅಲ್ಲಲ್ಲಿ…

Read More
ಜು. 29 ರಂದು ಗುರು ಪೂರ್ಣಿಮಾ ನಿಮಿತ್ತ ದತ್ತ ಮಂದಿರದಲ್ಲಿ ವಿವಿಧ ಕಾರ್ಯಕ್ರಮ

ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ಶ್ರೀದತ್ತ ಮಂದಿರದಲ್ಲಿ ಜುಲೈ 29 ರಂದು ಗುರು ಪೂರ್ಣಿಮಾ ನಿಮಿತ್ತ ವಿವಿದ ಧಾರ್ಮಿಕ ಕಾರ್ಯಕ್ರಮ ಹಾಗೂ ‘ದತ್ತವನ’ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು…

Read More
ಪಟ್ಟಣದ ಬೀದಿ ದೀಪಗಳಿಂದ ಸಾರ್ವಜನಿಕರ ಜೀವ ಕಾಪಾಡಲು ನಿರಂತರ ಹೋರಾಟ ನಡೆಸುತ್ತಿರುವ ಸೋಮಣ್ಣ….‌ ಗಾಢ ನಿದ್ರೆಯಲ್ಲಿ ಅಧಿಕಾರಿಗಳು

ಯಲ್ಲಾಪುರ: ಪಟ್ಟಣದ ಸೌಂದರ್ಯೀಕರಣಕ್ಕಾಗಿ ಕಳೆದ 2023 ರಲ್ಲಿ ಲೋಕೋಪಯೋಗಿ ಇಲಾಖೆಯ (PWD) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋಟ್ಯಾಂತರ ರೂಪಾಯಿ ವೆಚ್ಚದ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಯಲ್ಲಿ ವ್ಯಾಪಕ…

Read More