ಫಾರ್ಮ್‌ಹೌಸ್ ಗೇಟ್ ತೆರೆಯುತ್ತಿದ್ದಂತೆ ನಾಡಬಾಂಬ್ ಸ್ಫೋಟ; ವಕೀಲನಿಗೆ ಗಂಭೀರ ಗಾಯ!

ಬೆಂಗಳೂರು ದಕ್ಷಿಣ: ಹಾರೋಹಳ್ಳಿ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಇಂದು (ಜೂನ್ 26) ಭೀಕರ ನಾಡಬಾಂಬ್ ಸ್ಫೋಟ ಸಂಭವಿಸಿದೆ. ತೋಟದ ಮನೆಯ ಮುಂಭಾಗದ ಗೇಟ್ ಬಳಿ ದುಷ್ಕರ್ಮಿಗಳು ಅಳವಡಿಸಿದ್ದ…

Read More