ಮನೆಯಲ್ಲಿ ಇಟ್ಟಿದ್ದ ನಾಡ ಬಾಂಬ್ ಹಠಾತ್ ಸ್ಫೋಟ, ಬೆಚ್ಚಿಬಿದ್ದ ಗ್ರಾಮಸ್ಥರು; ಆರೋಪಿ ಪರಾರಿ

ಹಳಿಯಾಳ(ಉತ್ತರ ಕನ್ನಡ): ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮುಂಜಾನೆ ಭಾರೀ ಸ್ಫೋಟವೊಂದು ಸಂಭವಿಸಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ನಾಡ ಬಾಂಬ್ ಏಕಾಏಕಿ ಸ್ಫೋಟಗೊಂಡ ಪರಿಣಾಮ…

Read More

Advertisement


This will close in 3 seconds