Anganwadi ಕೇಂದ್ರದಲ್ಲಿ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಡಿತ; 4 ವರ್ಷದ ಬಾಲಕಿ ತೀವ್ರ ಅಸ್ವಸ್ಥ!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಕ್ಕಳ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಚ್ಚಿದ ಪರಿಣಾಮ ನಾಲ್ಕು…

Read More