DK ಸರ್ಕಾರದಲ್ಲಿ ದಿನಕ್ಕೊಂದು ಹೊಸ ಹುದ್ದೆ ಸೃಷ್ಟಿ: CM ಗೌರವ ಸಲಹೆಗಾರರಾಗಿ ನಿವೃತ್ತ IAS ಉಪೇಂದ್ರ ತ್ರಿಪಾಠಿ ನೇಮಕ!

ರಾಜ್ಯ ಸರ್ಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಹೊಸ ಹಾಗೂ ಹಿಂದೆಂದೂ ಇರದಂತಹ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ನಿನ್ನೆಯಷ್ಟೇ ಜಿ.ಸಿ. ಚಂದ್ರಶೇಖರ್ ಅವರನ್ನು ಹೊಸ…

Read More