ಬೆಂಗಳೂರು: 2026 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ – KCET) ಯ ಫಲಿತಾಂಶವನ್ನು ಜೂನ್ 6 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ. ಮೆಡಿಕಲ್, ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪರೀಕ್ಷೆ ಬರೆದವರ ಪೈಕಿ ಒಟ್ಟು 2,92,782 ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಅರ್ಹತೆ ಗಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಕೆಇಎ ಸಹ ಅಧ್ಯಕ್ಷ ಡಾ. ಶರಣ ಪ್ರಕಾಶ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಸಂಪೂರ್ಣ ವಿವರಗಳನ್ನು ಪ್ರಕಟಿಸಿದ್ದಾರೆ.
ವಿವಿಧ ಕೋರ್ಸ್ಗಳಿಗೆ ಅರ್ಹತೆ ಪಡೆದ ವಿದ್ಯಾರ್ಥಿಗಳ ವಿವರ:
- ಎಂಜಿನಿಯರಿಂಗ್: 2,82,603
- ಬಿ.ಫಾರ್ಮ್: 2,86,609
- ಬಿ.ಎಸ್ಸಿ ನರ್ಸಿಂಗ್: 2,18,785
- ಬಿ.ವಿ.ಎಸ್ಸಿ (ಪಶು ವೈದ್ಯಕೀಯ): 2,12,909
- ಬಿ.ಎನ್.ವೈ.ಎಸ್ (BNYS): 2,12,730
- ಬಿ.ಎಸ್ಸಿ (ಕೃಷಿ, ರೇಷ್ಮೆ, ಆಹಾರ ವಿಜ್ಞಾನ): 2,09,220
- ಬಿ.ವಿ.ಎಸ್ಸಿ (ಪ್ರಾಯೋಗಿಕ ವಿಭಾಗ): 21,838
- ಕೃಷಿ (ಪ್ರಾಯೋಗಿಕ): 21,775
ಕೋರ್ಸ್ವಾರು ಟಾಪರ್ಗಳ ಪಟ್ಟಿ
ಎಂಜಿನಿಯರಿಂಗ್ ವಿಭಾಗ:

- 1 ನೇ ರ್ಯಾಂಕ್: ತನಿಷಾ ಕಾರ್ತಿಕ್ (ಆರ್.ವಿ. ಕಾಲೇಜು, ಜಯನಗರ, ಬೆಂಗಳೂರು)
- 2 ನೇ ರ್ಯಾಂಕ್: ಸೃಜನ್ (ಕೆಎಂ ಡಬ್ಲ್ಯೂ ಎ ಕಾಲೇಜು, ಬೆಂಗಳೂರು)
- 3 ನೇ ರ್ಯಾಂಕ್: ನಿನಾದ್ ವಸಿಷ್ಠ (ಆರ್.ವಿ. ಕಾಲೇಜು, ಜಯನಗರ, ಬೆಂಗಳೂರು)
- 4 ನೇ ರ್ಯಾಂಕ್: ಇರಾ ಜೈನ್ (ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು)
- 5 ನೇ ರ್ಯಾಂಕ್: ರಿಶೊನ್ ಫರ್ನಾಂಡಿಸ್ (ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು)
- 6 ನೇ ರ್ಯಾಂಕ್: ಅದ್ವಿಕ್ ಗಣಪತಿ ಎಂ.ಬಿ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು)
- 7 ನೇ ರ್ಯಾಂಕ್: ಚಿನ್ಮಯ್ ಜಿಕೆ (ವಿದ್ವತ್ ಕಾಲೇಜು, ಗುರುವಾಯನಕೆರೆ, ಬೆಳ್ತಂಗಡಿ)
- 8 ನೇ ರ್ಯಾಂಕ್: ಅಭಿ ಸಣ್ಣಯ್ಯ (ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು)
- 9 ನೇ ರ್ಯಾಂಕ್: ಅಭಿಗೈಲ್ ವರ್ಗೀಸ್ (ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು)
- 10 ನೇ ರ್ಯಾಂಕ್: ಅನಿರುದ್ಧ ಎಸ್ (ಬೇಸ್ ಪಿಯು ಕಾಲೇಜು, ಶಿವನಗರ, ಬೆಂಗಳೂರು)
ಬಿ.ವಿ.ಎಸ್ಸಿ (ಪಶು ವೈದ್ಯಕೀಯ) ವಿಭಾಗ:
- 1 ನೇ ರ್ಯಾಂಕ್: ನಯನ ಗೋಪಿ (ಬೇಸ್ ಪಿಯು ಕಾಲೇಜು, ಬೆಂಗಳೂರು)
- 2 ನೇ ರ್ಯಾಂಕ್: ಅಮೂಲ್ಯ ಎಸ್ (ಸರ್ ಎಂ.ವಿ ಕಾಲೇಜು, ದಾವಣಗೆರೆ)
- 3 ನೇ ರ್ಯಾಂಕ್: ರಿತ್ವಿಕ್ ಕುಮಾರ್ (ಆರ್.ವಿ. ಕಾಲೇಜು, ಜಯನಗರ)
- 8 ನೇ ರ್ಯಾಂಕ್: ರಿಷಬ್ ಎಂ. ಶೆಟ್ಟಿ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್, ಮಂಗಳೂರು)
ಫಾರ್ಮ್ ಸೈನ್ಸ್ ವಿಭಾಗ:
- 1 ನೇ ರ್ಯಾಂಕ್: ನಿನಾದ್ ವಸಿಷ್ಠ
- 2 ನೇ ರ್ಯಾಂಕ್: ಅನ್ಮೋಲ್ ಪ್ರಭು (ಅರ್ಜುನ ಕಾಲೇಜು, ಧಾರವಾಡ)
- 3 ನೇ ರ್ಯಾಂಕ್: ಸಮಯ್ ಎ.ಎಸ್
- 4 ನೇ ರ್ಯಾಂಕ್: ರಿಷಿತಾ ಕೆ. ಎಸ್ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್)
- 6 ನೇ ರ್ಯಾಂಕ್: ಅಂಕಿತ್ ಅಶೋಕ್ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್)
- 7 ನೇ ರ್ಯಾಂಕ್: ಅರಳೆ ವಿರೂಪಾಕ್ಷಿ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್)
- 8 ನೇ ರ್ಯಾಂಕ್: ಕೃತಿಕಾ ಮಲ್ಲಿಕಾರ್ಜುನ ಪಾಟೀಲ್ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್)
- 9 ನೇ ರ್ಯಾಂಕ್: ಶ್ರೇಯಾ ಬಲ್ಲಾಳ್ ನಿಡಂಬೂರು (ಶಾರದಾ ಪಿಯು ಕಾಲೇಜು, ಮಂಗಳೂರು)
ನರ್ಸಿಂಗ್ ವಿಭಾಗ:
- 1 ನೇ ರ್ಯಾಂಕ್: ನಯನಾ ಗೋಪಿ (ಬೇಸ್ ಪಿಯು ಕಾಲೇಜು, ಬೆಂಗಳೂರು)
- 2 ನೇ ರ್ಯಾಂಕ್: ಅಮೂಲ್ಯ ಎಸ್ (ಸರ್ ಎಂ.ವಿ ಕಾಲೇಜು, ದಾವಣಗೆರೆ)
- 3 ನೇ ರ್ಯಾಂಕ್: ರಿತ್ವಿಕ್ ಕುಮಾರ್ (ಆರ್.ವಿ. ಕಾಲೇಜು, ಜಯನಗರ)
ಯೋಗ ಮತ್ತು ನ್ಯಾಚುರೋಪತಿ (BNYS):
- 1 ನೇ ರ್ಯಾಂಕ್: ನಯನಾ ಗೋಪಿ (ಬೇಸ್ ಪಿಯು ಕಾಲೇಜು, ಬೆಂಗಳೂರು)
- 2 ನೇ ರ್ಯಾಂಕ್: ಅಮೂಲ್ಯ ಎಸ್ (ಸರ್ ಎಂ.ವಿ ಕಾಲೇಜು, ದಾವಣಗೆರೆ)
- 3 ನೇ ರ್ಯಾಂಕ್: ಸುಚಿತಾ ಎಂ (ಚೈತನ್ಯ ಪಿಯು ಕಾಲೇಜು, ದಾವಣಗೆರೆ)
- 4 ನೇ ರ್ಯಾಂಕ್: ರಿತ್ವಿಕ್ ಕುಮಾರ್ (ಆರ್.ವಿ. ಕಾಲೇಜು, ಜಯನಗರ)
6 ನೇ ರ್ಯಾಂಕ್: ದೀಕ್ಷಾ ಶೆಣೈ (ಎಕ್ಸ್ಪರ್ಟ್ ಕಾಲೇಜು, ವಳಚ್ಚಿಲ್)


Leave a Reply