ಬ್ರೆಜಿಲ್‌ನಲ್ಲಿ ಭೀಕರ ದುರಂತ: Bungee Jumping ವೇಳೆ ಹಗ್ಗ ಕಟ್ಟಲು ಮರೆತ ತರಬೇತುದಾರ, ಕಂದಕಕ್ಕೆ ಬಿದ್ದು ಯುವತಿ ಸಾ*ವು!

ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ ಲಿಮೈರಾ ನಗರದಲ್ಲಿ ಸಾಹಸ ಕ್ರೀಡೆಯೊಂದು ಭೀಕರ ದುರಂತದಲ್ಲಿ ಅಂತ್ಯಕಂಡಿದೆ. ಬಂಜೀ ಜಂಪಿಂಗ್ ಮಾಡುವಾಗ ತರಬೇತುದಾರ ಹಗ್ಗ ಕಟ್ಟುವುದನ್ನೇ ಮರೆತ ಪರಿಣಾಮ, 21…

Read More
ಆನ್‌ಲೈನ್ ಟ್ರೇಡಿಂಗ್ ಆಮಿಷ, Whatsapp ಗ್ರೂಪ್ ನಂಬಿ 55.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 55.88 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮಹದೇವಪುರ…

Read More
ಪರಿಹಾರ ವಿಳಂಬಕ್ಕೆ ಆಕ್ರೋಶ, BTDA ಕಚೇರಿಯಲ್ಲೇ ಸಿಬ್ಬಂದಿಗೆ ಚಪ್ಪಲಿ ಏಟು ಕೊಟ್ಟ ರೈತ!

ಬಾಗಲಕೋಟೆ: ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ನೀಡಬೇಕಾದ ನಿವೇಶನ ಹಾಗೂ ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶಗೊಂಡ ರೈತನೊಬ್ಬ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (BTDA) ಕಚೇರಿಯಲ್ಲಿಯೇ…

Read More
ಯತ್ನಾಳ್ ಯಾವುದೋ ‘ಕೋತಿಯ ಬ್ರೀಡ್’ ಇರಬೇಕು: ಏಕವಚನದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ!

ರಾಜ್ಯ ರಾಜಕಾರಣದಲ್ಲಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅತ್ಯಂತ…

Read More
COAS | ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ Lt.Gen ಧೀರಜ್ ಸೇಠ್ ನೇಮಕ

ಕೇಂದ್ರ ಸರ್ಕಾರವು ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ (COAS) ಪ್ರಸ್ತುತ ಸೇನಾ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಕ ಮಾಡಿದೆ. ಜೂನ್…

Read More
Kerala | ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ‘ಪ್ರಿಯದರ್ಶಿನಿ’ ಯೋಜನೆಗೆ KSRTC ಮುದ್ರೆ!

ತಿರುವನಂತಪುರಂ: ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಿಯದರ್ಶಿನಿ’ ಯೋಜನೆಯಡಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ (ಟ್ರಾನ್ಸ್‌ಜೆಂಡರ್) ಉಚಿತ ಬಸ್ ಪ್ರಯಾಣ ಸೌಲಭ್ಯ ಜೂನ್ 15 ರಿಂದ ಜಾರಿಗೆ ಬರಲಿದ್ದು,…

Read More
ಅಸ್ಸಾಂನ ಜೋರ್ಹಟ್ ವಾಯುನೆಲೆಯಲ್ಲಿ ಲ್ಯಾಂಡಿಂಗ್ ವೇಳೆ IAFನ AN-32 ವಿಮಾನ ಅಪಘಾತ

ಅಸ್ಸಾಂನ ಜೋರ್ಹಟ್ ವಾಯುನೆಲೆಯಲ್ಲಿ (Jorhat Air Force station) ಭಾರತೀಯ ವಾಯುಪಡೆಗೆ ಸೇರಿದ ‘ಎಎನ್-32’ (AN-32) ಸಾರಿಗೆ ವಿಮಾನವೊಂದು ಲ್ಯಾಂಡಿಂಗ್ ಮಾಡುವ ವೇಳೆ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ…

Read More
1,454 ಕೋಟಿ ರೂ. ಸಾಲ ಸುಸ್ತಿದಾರ: ಕಾಂಗ್ರೆಸ್ MLC ನಸೀರ್ ಅಹಮದ್ ‘ದಿವಾಳಿ’ ಎಂದು ಘೋಷಿಸಿದ NCLT

ಬ್ಯಾಂಕ್‌ಗಳಿಂದ ಪಡೆದಿದ್ದ ಬರೋಬ್ಬರಿ 1,454.71 ಕೋಟಿ ರೂಪಾಯಿಗಳ ಸಾಲ ಮತ್ತು ಬಡ್ಡಿಯ ಮೊತ್ತವನ್ನು ಮರುಪಾವತಿಸದ ಪ್ರಕರಣದಲ್ಲಿ, ರಾಜ್ಯ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನಸೀರ್ ಅಹಮದ್ ಅವರನ್ನು…

Read More
ಪರೀಕ್ಷಾ ಅಕ್ರಮ, ನಿರುದ್ಯೋಗ ವಿರೋಧಿಸಿ Congress ಬೃಹತ್ ಅಭಿಯಾನ: ಜೂನ್ 17 ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿದ್ಯಾರ್ಥಿ ಸಮಾವೇಶ

ಕಾಂಗ್ರೆಸ್ ಪಕ್ಷವು ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಮತ್ತು ಹೆಚ್ಚುತ್ತಿರುವ ಯುವ ನಿರುದ್ಯೋಗವನ್ನು ಖಂಡಿಸಿ ಶನಿವಾರದಂದು ರಾಷ್ಟ್ರವ್ಯಾಪಿ ಬೃಹತ್ ಅಭಿಯಾನದ ಮೊದಲ ಹಂತವನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

Read More
ಐತಿಹಾಸಿಕ ಕ್ಷಣ: ಡೆಹ್ರಾಡೂನ್‌ನ IMA ಅಕಾಡೆಮಿಯಲ್ಲಿ ಮೊದಲ ಬಾರಿಗೆ 9 ಮಹಿಳಾ ಕೆಡೆಟ್‌ಗಳು ಸೇನೆಗೆ ಸೇರ್ಪಡೆ

ಡೆಹ್ರಾಡೂನ್: ಭಾರತೀಯ ಸೇನಾ ಅಕಾಡೆಮಿಯ (IMA) 94 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ಕ್ಷಣವೊಂದು ನಿರ್ಮಾಣವಾಗಿದೆ. ಡೆಹ್ರಾಡೂನ್‌ನ ಐಎಂಎಯಲ್ಲಿ…

Read More