T20 ವಿಶ್ವಕಪ್ ಗೆದ್ದ ನಾಯಕ Suryakumar Yadav ಕೈಬಿಟ್ಟಿದ್ದು ‘ಐತಿಹಾಸಿಕ ದಿನ’: ಆಯ್ಕೆ ಸಮಿತಿ ವಿರುದ್ಧ ಆರ್. ಅಶ್ವಿನ್ ಬೇಸರ!

​ನವದೆಹಲಿ: ಕೇವಲ ಕೆಲವು ತಿಂಗಳ ಹಿಂದಷ್ಟೇ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ದಿಢೀರನೆ ತಂಡದಿಂದ ಕೈಬಿಟ್ಟಿರುವುದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಒಂದು ‘ಮೈಲಿಗಲ್ಲು’…

Read More