ಕರ್ನಾಟಕಕ್ಕೆ ಮುಂಗಾರು ಲಗ್ಗೆ, 11 ಜಿಲ್ಲೆಗಳಲ್ಲಿ ಭೀಕರ ಅಬ್ಬರ: ಕರಾವಳಿಗೆ ಜೂನ್ 10ರ ತನಕ ‘ಆರೆಂಜ್ ಅಲರ್ಟ್’, ಇಬ್ಬರ ಸಾವು!

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ಅಧಿಕೃತವಾಗಿ ಪ್ರವೇಶ ಪಡೆದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ತೀವ್ರಗೊಂಡಿದೆ. ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ…

Read More