Bengaluru‌ | ಗ್ರಾಹಕರಿಗೆ ಬಿಕ್ ಶಾಕ್: ಗಗನಕ್ಕೇರಿದ ತರಕಾರಿ ದರ!

ಬೆಂಗಳೂರು: ರಾಜ್ಯದಲ್ಲಿನ ಅನಾವೃಷ್ಟಿ ಹಾಗೂ ನೆರೆ ರಾಜ್ಯಗಳ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ (Vegetable) ಬೆಲೆ ಗಗನಕ್ಕೇರಿದ್ದು, ಸಾರ್ವಜನಿಕರ ಕಿಚನ್ ಬಜೆಟ್ ಸಂಪೂರ್ಣವಾಗಿ ಹಳಿ…

Read More